ಕರ್ನಾಟಕ

karnataka

ETV Bharat / videos

ತಮಿಳು ಚಿತ್ರರಂಗದಲ್ಲಿ ಹುಬ್ಬಳ್ಳಿ ಪ್ರತಿಭೆ... ಮಫ್ತಿ ರಿಮೇಕ್​ನಲ್ಲಿ​ ಕಾರ್ತಿಕ್​ ಖಡಕ್​ ಲುಕ್​ - mufti remake in tamil news

By

Published : Nov 6, 2019, 9:15 PM IST

ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿನಯದ ಮಫ್ತಿ ಸಿನಿಮಾ ಈಗ ತಮಿಳಿನಲ್ಲಿ ರಿಮೇಕ್ ಆಗ್ತಿದ್ದು, ಇದರಲ್ಲಿ ಹುಬ್ಬಳ್ಳಿ ಹೈದನಿಗೆ ಅವಕಾಶ ಸಿಕ್ಕಿದೆ. ಕನ್ನಡದ ಪ್ರತಿಭೆವೋರ್ವ ಪರಭಾಷೆಯಲ್ಲಿ ಛಾಪು ಮೂಡಿಸಲು ಭರ್ಜರಿ ತಯಾರಿ ಮಾಡಿಕೊಂಡಿದ್ದಾನೆ.

ABOUT THE AUTHOR

...view details