ಮಕ್ಕಳ ದಿನಾಚರಣೆಯಂದೇ ಹುಬ್ಬಳ್ಳಿ ಪೋರಿಯ ಸಾಧನೆ: ರೋಲರ್ ಸ್ಕೇಟಿಂಗ್ ಬ್ಲೈಂಡ್ ಫೋಲ್ಡ್ನಲ್ಲಿ ಗಿನ್ನಿಸ್ ದಾಖಲೆ - ಹುಬ್ಬಳ್ಳಿ ಪೋರಿಯೊಬ್ಬಳು ಹೊಸ ಸಾಧನೆ
ಮಕ್ಕಳ ದಿನಾಚಣೆಯಂದೇ ಹುಬ್ಬಳ್ಳಿ ಪೋರಿಯೊಬ್ಬಳು ಹೊಸ ಸಾಧನೆ ಮೂಲಕ ವಾಣಿಜ್ಯ ನಗರಿಯ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾಳೆ. 12 ವರ್ಷದ ಬಾಲಕಿ ರೋಲರ್ ಸ್ಕೇಟಿಂಗ್ನ ಬ್ಲೈಂಡ್ ಫೋಲ್ಡ್ ವಿಭಾಗದಲ್ಲಿ ಗಿನ್ನೆಸ್ ದಾಖಲೆ ನಿರ್ಮಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾಳೆ.