ಕರ್ನಾಟಕ

karnataka

ETV Bharat / videos

ಚೆಸ್​, ಕೇರಂ ಬೋರ್ಡ್​ ಖರೀದಿಗೆ ಮುಗಿಬಿದ್ದ ಜನ.. ಲಾಕ್​ಡೌನ್​ ಆದೇಶಕ್ಕೆ ಡೋಂಟ್​ ಕೇರ್​ - ಅಂತರ ಕಾಯ್ದುಕೊಳ್ಳದೆ ಸ್ಪೋರ್ಟ್ಸ್ ವಸ್ತು ಖರೀದಿಗೆ ಮುಗಿ ಬಿದ್ದ ಹುಬ್ಬಳ್ಳಿ ಜನತೆ

By

Published : Mar 27, 2020, 1:09 PM IST

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಲಾಕ್​ಡೌನ್​ ಆದೇಶಕ್ಕೆ ಕವಡೆ ಕಾಸಿನಷ್ಟು ಕಿಮ್ಮತ್ತು ನೀಡುತ್ತಿಲ್ಲ, ಮನೆಯಲ್ಲೇ ಇರಿ ಎಂದು ಹೇಳಿದರೂ ಹುಬ್ಬಳ್ಳಿ ಜನತೆ ಅಂತರ ಕಾಯ್ದುಕೊಳ್ಳದೇ ಕೇರಂ, ಚೆಸ್ ಬೋರ್ಡ್​ ಖರೀದಿಸಲು ಜನ ಮುಗಿಬಿದ್ದಿದ್ದಾರೆ.

For All Latest Updates

ABOUT THE AUTHOR

...view details