ಯೋಗಾಸನ, ಅಗಾಧ ಜ್ಞಾಪಕ ಶಕ್ತಿ.. ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಹುಬ್ಬಳ್ಳಿಯ ಪ್ರತಿಭೆ!
ಆ ಪೋರನಿಗಿನ್ನೂ ಕೇವಲ ಎರಡೂವರೆ ವರ್ಷ. ಆದ್ರೆ ಆತನ ಸಾಧನೆ ಮಾತ್ರ ಬೆಟ್ಟದಷ್ಟಿದೆ. ಅಗಾಧ ಜ್ಞಾಪಕ ಶಕ್ತಿಯೇ ಈತನ ಬಂಡವಾಳ. ಏನೇ ಕೇಳಿದ್ರೂ ಅರಳು ಹುರಿದಂತೆ ಪಟ ಪಟ ಉತ್ತರ ಕೊಡೋ ಸಮುರ್ದ್ ಸಾಧನೆಯೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದೆ.