ಇಡೀ ಗ್ರಾಮದ ಸ್ವಚ್ಛತಾ ಕಾರ್ಯಕ್ಕೆ ಮುಂದಾದ ಬಿಕಾಂ ಪದವೀಧರ... ಹೀಗೊಬ್ಬ ಮಾದರಿ ವ್ಯಕ್ತಿ - ಪ್ಲಾಸ್ಟಿಕ್ ಮುಕ್ತ ಗ್ರಾಮ ಅಭಿಯಾನ ಲೆಟೆಸ್ಟ್ ನ್ಯೂಸ್
ಈಗ ಎಲ್ಲವೂ ಪ್ಲಾಸ್ಟಿಕ್ ಮಯವಾಗಿದೆ. ಪ್ಲಾಸ್ಟಿಕ್ ಇಲ್ಲದ ಜೀವನ ಇಲ್ಲ ಎನ್ನುವ ಸ್ಥಿತಿಗೆ ನಾವು ಬಂದು ತಲುಪಿದ್ದೇವೆ. ಆದ್ರೆ ಇಲ್ಲೊಬ್ಬರು ಇಡೀ ಗ್ರಾಮವನ್ನೇ ಪ್ಲಾಸ್ಟಿಕ್ ಮುಕ್ತ ಗ್ರಾಮ ಮಾಡಲು ಹೊಸ ಆಂದೋಲನ ರೂಪಿಸಿದ್ದಾರೆ. ಇದು ಶಾಲಾ ಮಕ್ಕಳು ಸೇರಿದಂತೆ ಇಡೀ ಗ್ರಾಮದ ಜನರನ್ನು ಆಕರ್ಷಿಸುತ್ತಿದೆ.