ಹುಬ್ಬಳ್ಳಿ ಹೈದರಿಂದ ಸೋಷಿಯಲ್ ಮೀಡಿಯಾದಲ್ಲೇ ಸೋಷಿಯಲ್ ಸರ್ವೀಸ್! - Organization of Sri Ramaduta hubli
ಈಗಿನ ಕಾಲದಲ್ಲಿ ಸೋಷಿಯಲ್ ಮೀಡಿಯಾ ಅಂದ್ರೆ ಟೈಮ್ ಪಾಸ್ ಅನ್ನೋ ಹಾಗಾಗಿದೆ. ಫೋನ್ನಲ್ಲಿ ತಲೆ ಇಟ್ಟರೆ ಮತ್ತೆ ಎತ್ತೋದೆ ಸೆಲ್ ಸ್ವಿಚ್ ಆಫ್ ಆದ್ಮೇಲೆ. ಆದರೆ, ಇದೇ ಜಾಲತಾಣ ಬಳಸಿ ಯುವಕರ ತಂಡವೊಂದು ಕಷ್ಟದಲ್ಲಿರುವವರಿಗೆ ಸಹಾಯ ಮಾಡ್ತಿದೆ.