ಹುಡುಗಿ ವಿಚಾರಕ್ಕೆ ಸ್ನೇಹಿತನ ಜೀವ ತೆಗೆದ್ರು... ಬೆಚ್ಚಿಬಿದ್ದ ಹುಬ್ಬಳ್ಳಿ ಜನ!
By
Published : Sep 18, 2019, 4:58 AM IST
ಆ ಮೂವರು ಉತ್ತಮ ಸ್ನೇಹಿತರು. ಒಬ್ಬರಿಗೊಬ್ಬರು ಜೀವ ಅಂತಿದ್ದವರು. ಆದ್ರೆ, ಹುಡುಗಿ ವಿಚಾರವಾಗಿ ಇಬ್ಬರು ಸ್ನೇಹಿತರು ಸೇರಿ ಮತ್ತೊಬ್ಬನ ಜೀವವನ್ನೇ ತೆಗೆದುಬಿಟ್ರು. ಈ ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ.