ನೆರೆ ಪರಿಹಾರ ವಿತರಣೆಯಲ್ಲಿ ಮಲತಾಯಿ ಧೋರಣೆ ಆರೋಪ: ಸಂತ್ರಸ್ತರಿಂದ ಪ್ರತಿಭಟನೆ ಎಚ್ಚರಿಕೆ! - ಹುಬ್ಬಳ್ಳಿ ನೆರೆ ಪರಿಹಾರ ವಿತರಣೆ ತಾರತಮ್ಯ
ಕಳೆದ ಆಗಸ್ಟ್ನಲ್ಲಿ ಉತ್ತರ ಕರ್ನಾಟಕದಲ್ಲಿ ಸುರಿದ ಭಾರೀ ಮಳೆಗೆ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಹಾನಿಯಾಗಿತ್ತು. ರಾಜ್ಯ ಸರ್ಕಾರ ನೆರೆ ಪರಿಹಾರ ಬಿಡುಗಡೆ ಮಾಡಿ ಕುಟುಂಬಸ್ಥರ ಕಣ್ಣೀರು ಒರೆಸುವ ಕೆಲಸ ಮಾಡಿತ್ತು. ಆದರೆ ಅಧಿಕಾರಿಗಳು ಫಲಾನುಭವಿಗಳಿಗೆ ನೀಡಬೇಕಾದ ಪರಿಹಾರ ಹಣದಲ್ಲಿ ತಾರತಮ್ಯ ಮಾಡಿರುವ ಆರೋಪಗಳು ಕೇಳೀಬರುತ್ತಿವೆ.
Last Updated : Mar 4, 2020, 10:19 PM IST