ಕರ್ನಾಟಕ

karnataka

By

Published : Dec 17, 2019, 5:12 PM IST

ETV Bharat / videos

ಡಿ.26ರಕ್ಕೆ ಕಂಕಣ ಸೂರ್ಯಗ್ರಹಣ... ರಾಜ್ಯದ ಈ ಊರುಗಳಲ್ಲಿ 100 ಪ್ರತಿಶತ ಗೋಚರವಾಗುತ್ತಂತೆ

ಕಂಕಣ ಸೂರ್ಯಗ್ರಹಣ ಡಿಸೆಂಬರ್ 26 ರಂದು ಬೆಳಿಗ್ಗೆ 8 ಗಂಟೆ 5 ನಿಮಿಷದಿಂದ 11 ಗಂಟೆ 5 ನಿಮಿಷದವರೆಗೆ ನಡೆಯುತ್ತದೆ. ಚಿತ್ರದುರ್ಗದ ಹವ್ಯಾಸಿ ಖಗೋಳ ವೀಕ್ಷಕ, ಸಂಪನ್ಮೂಲ ವ್ಯಕ್ತಿ ಹೆಚ್.ಎಸ್.ಟಿ ಸ್ವಾಮಿ ಈಟಿವಿ ಭಾರತ್​ ಮೂಲಕ ಈ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದಾರೆ.

For All Latest Updates

ABOUT THE AUTHOR

...view details