ಕನ್ನಡದ ಹಿರಿಮೆ ಸಾರೋ ಕನ್ನಡ ವಿಶ್ವವಿದ್ಯಾಲಯದ ಬಗ್ಗೆ ನಿಮಗೆಷ್ಟು ಗೊತ್ತು? - history of kannada university
ಕನ್ನಡ, ಕನ್ನಡದ ಅಸ್ಮಿತೆ ಅಂದಾಕ್ಷಣ ನಮಗೆ ಜ್ಞಾಪಕ ಬರೋದು ಕನ್ನಡ ವಿಶ್ವವಿದ್ಯಾಲಯ. ಐತಿಹಾಸಿಕ ವೈಭವ ಸಾರೋ ವಿಜಯನಗರ ಸಾಮ್ರಾಜ್ಯದ ಕಲೆ, ಸಂಸ್ಕೃತಿ ಮೆರೆಯೋ ವಿಶ್ವವಿದ್ಯಾಲಯ ಇದು. ಪ್ರಪಂಚದಲ್ಲೇ ಭಾಷೆಗೆ ಇರೋ ಏಕೈಕ ವಿಶ್ವವಿದ್ಯಾಲಯ ಅಂತಾನೇ ಇದು ಪ್ರಖ್ಯಾತಿ. ಈ ವಿಶ್ವವಿದ್ಯಾಲಯದ ಇತಿಹಾಸ ಏನು? ಅದರ ಬೆಳವಣಿಗೆ ಹೇಗಾಯ್ತು ನೋಡೋಣ ಬನ್ನಿ.