ಬರ್ಬರವಾಗಿ ಕೊಲೆಯಾದವನು ಬದುಕಿ ಬಂದಿದ್ದು ಹೇಗೆ..? ಪೊಲೀಸರಿಗೆ ಕಾದಿತ್ತು ಬಿಗ್ ಶಾಕ್..! - undefined
🎬 Watch Now: Feature Video
ದಾವಣಗೆರೆ ಸಿಟಿ ಕಳೆದೊಂದು ವಾರದಿಂದ ಕ್ರೈಂ ಸಿಟಿಯಾಗಿತ್ತು. ಒಂದೇ ವಾರದಲ್ಲಿ ನಡೆದ ಮೂರು ಕೊಲೆಗಳಿಂದ ಫುಲ್ ಟೆನ್ಶನ್ ನಲ್ಲಿದ್ದ ಪೊಲೀಸರಿಗೆ ಮತ್ತೊಂದು ಶಾಕ್ ಕಾದಿತ್ತು. ಇಡೀ ದಿನ ಹುಡುಕಿದರೂ ಯುವಕನ ಶವ ಸಿಕ್ಕಿರಲಿಲ್ಲ. ಆದರೆ ಕೊನೆಯಲ್ಲಿ ಆದದ್ದು ಮಾತ್ರ ಭಯಾನಕ ಡ್ರಾಮಾ..