ಮನೆ ಕೆಲಸಕ್ಕೆ ಕೊಂಚ ಬ್ರೇಕ್... ಕ್ರೀಡಾಕೂಟಕ್ಕೆ ಹಾಜರಾದ ಕೋಟೆನಾಡಿನ ಗೃಹಿಣಿಯರು - ಚಿತ್ರದುರ್ಗ
ಚಿತ್ರದುರ್ಗ: ಸದಾ ಮನೆ ಕೆಲಸದಲ್ಲಿ ಬ್ಯುಸಿಯಾಗಿರುತ್ತಿದ್ದ ಅವರು ಅಡುಗೆ ಮನೆಗೆ ಸ್ವಲ್ಪ ವಿರಾಮ ನೀಡಿ ಕ್ರೀಡಾಕೂಟದಲ್ಲಿ ಪಾಲ್ಗೊಂಡ್ರು. ಮನೆ ಕೆಲಸದ ಜಂಜಾಟ ಬದಿಗಿಟ್ಟು ಇಂದು ಬಗೆಬಗೆಯ ಆಟವನ್ನಾಡ್ತಾ ಖುಷಿ ಅನುಭವಿಸಿದ್ರು. ಸಿಟ್ಟಿಂಗ್ ಚೇರ್ ಆಟದಲ್ಲಿ ವೃದ್ಧರು ಕೂಡ ಭಾಗಿಯಾಗಿ ದಸರಾ ಕ್ರೀಡಾಕೂಟಕ್ಕೆ ಮೆರುಗು ಹೆಚ್ಚಿಸಿದ್ರು.