ಮೈಸೂರು: ಮನೆಯೊಳಗೆ ಬಂದ ಹಾವಿಗೆ ಪೂಜೆ ಸಲ್ಲಿಸಿದ ಗೃಹಿಣಿ!.. - Snake Capture at Bemal Layout in Mysore
ಮೈಸೂರು ನಗರದ ಬೆಮಲ್ ಲೇಔಟ್ನ ಮನೆಯೊಂದಕ್ಕೆ ನುಗ್ಗಿದ ಹಾವನ್ನು ಕಂಡ ಮನೆ ಮಾಲೀಕರು, ಸ್ನೇಕ್ ಸೂರ್ಯ ಕೀರ್ತಿಗೆ ಕರೆ ಮಾಡಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಆ ಹಾವಿಗೆ ಗಂಧದ ಕಡ್ಡಿ ಹಚ್ಚಿ ಪೂಜೆ ಸಲ್ಲಿಸಿ, ಭಕ್ತಿ ಭಾವದಿಂದ ನಮಸ್ಕರಿಸಿ ಮನೆಯಿಂದ ಬೀಳ್ಕೊಟ್ಟಿದ್ದಾರೆ.