ಕರ್ನಾಟಕ

karnataka

ETV Bharat / videos

ಕಳಪೆ ಆಹಾರ ಪೂರೈಕೆ: ಡಿಸಿ ಕಚೇರಿ ಎದುರು ಹಾಸ್ಟೆಲ್ ವಿದ್ಯಾರ್ಥಿಗಳ ಪ್ರತಿಭಟನೆ‌. - hostel student protest in Raichur

By

Published : Nov 6, 2019, 12:24 AM IST

ರಾಯಚೂರು: ನಗರದ ವೃತ್ತಿಪರ ಬಿಸಿಎಮ್ ಹಾಸ್ಟೆಲ್​ನಲ್ಲಿ ಕಳಪೆ ಆಹಾರ ಪೂರೈಕೆ ಮಾಡಲಾಗುತಿದ್ದು, ಮೂಲ ಸೌಕರ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಹಾಸ್ಟೆಲ್ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ‌ ನಡೆಸಿದರು.

ABOUT THE AUTHOR

...view details