17 ವರ್ಷಗಳಿಂದ ಚಿಕಿತ್ಸೆ ಕೊಡಿಸಿದರೂ ಪ್ರಯೋಜನ ಶೂನ್ಯ..........ಆದರ್ಶ್‌ಗೆ ಬೇಕಿದೆ ಸಹಾಯ ಹಸ್ತ! - ಹೊಸಪೇಟೆ ಬಳ್ಳಾರಿ ಲೆಟೆಸ್ಟ್ ನ್ಯೂಸ್
ಆ ಬಾಲಕ ಹುಟ್ಟಿದಾಗ ಕತ್ತು ಸರಿಯಾಗಿ ನಿಲ್ತಿರಲಿಲ್ಲ. ಕೈ ಕಾಲುಗಳು ಸ್ವಾಧೀನ ಕಳೆದುಕೊಂಡಿದ್ದವು. ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದ ತಂದೆ,ತಾಯಿ ಮಗನ ಆರೋಗ್ಯ ಸರಿ ಹೋಗಬಹುದು ಅಂತ 17 ವರ್ಷಗಳಿಂದ ಕಾಯ್ತಾನೆ ಇದ್ದಾರೆ. ಆದ್ರೆ, ಆತನ ದೇಹ ಮಾತ್ರ ಸಹಜ ಸ್ಥಿತಿಗೆ ಬರಲೇ ಇಲ್ಲ. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಪ್ಪಟ ಅಭಿಯಾನಿಯಾಗಿರೋ ಆ ಬಾಲಕ ಹೇಗಿದ್ದಾನೆ? ಅನ್ನೋದರ ಕುರಿತ ಒಂದು ವರದಿ ಇಲ್ಲಿದೆ.