ಕರ್ನಾಟಕ

karnataka

ETV Bharat / videos

ಜೋಳದರಾಶಿ ಗುಡ್ಡದಲ್ಲಿ ಆವರಿಸಿದ ದಟ್ಟ ಮಂಜು: ಜನರಲ್ಲಿ ಸಂತಸ

By

Published : Feb 8, 2021, 2:39 PM IST

ಹೊಸಪೇಟೆ: ನಗರದ ಹೊರವಲಯದಲ್ಲಿ ಜೋಳದರಾಶಿ ಗುಡ್ಡದಲ್ಲಿ ಬೆಳಗಿನ ಜಾವ ದಟ್ಟ ಮಂಜು ಆವರಿಸಿಕೊಳ್ಳುತ್ತಿದ್ದು, ಜನರಲ್ಲಿ ಸಂತಸ ಮೂಡಿಸಿದೆ. ದಟ್ಟ ಮಂಜು ಕವಿದ ಈ ದೃಶ್ಯಗಳು ನೋಡಲು ಅಪರೂಪ. ಇನ್ನೂ ಜೋಳದ ರಾಶಿ ಗುಡ್ಡದ ಮೇಲೆ ಸೂರ್ಯೋದಯದ ವೇಳೆ ವಾಯುವಿಹಾರಿಗಳು ಫೋಟೋ ಕ್ಲಿಕ್ಲಿಸಲು ಸಂತಸಪಡುವಂತ ದೃಶ್ಯ ಸಾಮಾನ್ಯವಾಗಿತ್ತು. ಬಳ್ಳಾರಿ ಜಿಲ್ಲೆ ಬಿಸಿಲು ನಾಡು ಎಂದು ಕರಿಸಿಕೊಂಡಿದೆ. ಪ್ರತಿವರ್ಷ ಜನವರಿ, ಫೆಬ್ರವರಿಯಲ್ಲಿ ರಣಬಿಸಿಲಿಗೆ ಸಾಕ್ಷಿಯಾಗುತ್ತಿದ್ದ ಹೊಸಪೇಟೆಯು ಇನ್ನೂ ಕೂಲ್, ಕೂಲ್ ವಾತಾವರಣದಲ್ಲಿದ್ದು, ದಟ್ಟ ಮಂಜು ಆವರಿಸಿಕೊಂಡಿದ್ದು ಜನರಿಗೆ ಖುಷಿ ತಂದಿದೆ.

ABOUT THE AUTHOR

...view details