ಸ್ವಾಭಿಮಾನ v/s ಶ್ರೀಮಂತಿಕೆ.. ಹೈವೋಲ್ಟೇಜ್ ಹೊಸಕೋಟೆ.! - ಹೊಸಕೋಟೆ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಹೇಳಿಕೆ
ಹೊಸಕೋಟೆ ಹೈವೋಲ್ಟೇಜ್ ಕಣ. ಬಿಜೆಪಿ-ಪಕ್ಷೇತರ ಅಭ್ಯರ್ಥಿಗಳ ನಡುವಿನ ನೇರ ಹಣಾಹಣಿ ಅಂತಾ ಹೇಳುತ್ತಿದರೂ ಕಾಂಗ್ರೆಸ್ ಕೂಡ ಪ್ರಬಲ ಪೈಪೋಟಿ ನೀಡ್ತಿದೆ. ಕ್ಷೇತ್ರದ ರಾಜಕೀಯ ಜಿದ್ದಾಜಿದ್ದಿ ಹೀಗಿದೆ..
TAGGED:
ಹೊಸಕೋಟೆ ವಿಧಾನಸಭೆ ಉಪಚುನಾವಣೆ