ಕರ್ನಾಟಕ

karnataka

ETV Bharat / videos

ಕೊಪ್ಪಳ: ಅಂಜೂರ ಬೆಳೆ ಮೌಲ್ಯವರ್ಧನೆಗೆ ತೋಟಗಾರಿಕಾ ಇಲಾಖೆ ಹೊಸ ಐಡಿಯಾ

By

Published : Jul 19, 2020, 9:15 AM IST

ಕೊಪ್ಪಳ: ರೈತರು ತಾವು ಬೆಳೆದ ಬೆಳೆಗಳನ್ನು ಮೌಲ್ಯವರ್ಧನಗೊಳಿಸಿದರೆ ಉತ್ತಮ ಆದಾಯ ಪಡೆಯಬಹುದು ಎಂಬ ನಿಟ್ಟಿನಲ್ಲಿ ಇಲ್ಲಿನ ತೋಟಗಾರಿಕಾ ಇಲಾಖೆಯ ಫಾರಂ ವೊಂದರಲ್ಲಿ ಬೆಳೆದ ಸಾವಯವ ಅಂಜೂರ ಹಣ್ಣುಗಳನ್ನು ಮೌಲ್ಯವರ್ಧನೆಗೊಳಿಸುತ್ತಿದೆ‌. ಈ ಫಾರಂಗೆ ವ್ಯಾಪಾರದ ಉದ್ದೇಶ ಇಲ್ಲವಾದರೂ ರೈತರಿಗೆ ಪ್ರೇರಣೆ ನೀಡುವ ಉದ್ದೇಶದಿಂದ ಈ ಪ್ರಯೋಗ ಮಾಡುತ್ತಿದೆ. ಈ ತೋಟಗಾರಿಕಾ ಫಾರಂ ರೈತರ ಗಮನ ಸೆಳೆಯುತ್ತಿದೆ.

ABOUT THE AUTHOR

...view details