ಬ್ಯೂಟಿಫುಲ್ ಆದ ಪೌರಕಾರ್ಮಿಕ ಮಹಿಳೆಯರು.. ಹೇಗಂತೀರಾ? ವಿಡಿಯೋ - ಬ್ಯೂಟಿಫುಲ್ ಆದ ಪೌರಕಾರ್ಮಿಕರು
ಬೆಂಗಳೂರು: ಪ್ರತಿನಿತ್ಯ ಮನೆ, ಬೀದಿ, ನಗರವನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರನ್ನು ಗೌರವದಿಂದ ಕಾಣುವವರೇ ಕಡಿಮೆ. ಈ ಮಧ್ಯೆ ಮಲ್ಲೇಶ್ವರಂ ವ್ಯಾಪ್ತಿಯ ಪೌರಕಾರ್ಮಿಕ ಮಹಿಳೆಯರನ್ನು ಬ್ಯೂಟಿಪಾರ್ಲರ್ ಮಹಿಳೆಯೊಬ್ಬರು ಕರೆದುಕೊಂಡು ಹೋಗಿ ಮುಖ, ಕೈಕಾಲು, ಕೂದಲನ್ನು, ಸ್ವಚ್ಛಗೊಳಿಸಿ ಸೌಂದರ್ಯಗೊಳಿಸಿದ್ದಾರೆ. ಜೊತೆಗೆ ಸನ್ಮಾನ ಕೂಡ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳ್ಲಿ ವೈರಲ್ ಆಗುತ್ತಿದ್ದು, ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
TAGGED:
ಬ್ಯೂಟಿಫುಲ್ ಆದ ಪೌರಕಾರ್ಮಿಕರು