ರಾಣಿ ಚೆನ್ನಮ್ಮ ಪ್ರತಿಮೆಯ ಮುಖಕ್ಕೆ ಮೆತ್ತಿಕೊಂಡ ಜೇನು ನೊಣಗಳು: ಆತಂಕದಲ್ಲಿ ಹುಬ್ಬಳ್ಳಿ ಮಂದಿ - chennamma statue
ಹುಬ್ಬಳ್ಳಿ: ಕಿತ್ತೂರ ರಾಣಿ ಚೆನ್ನಮ್ಮ ಸರ್ಕಲ್ ಎಂದರೆ ಹು-ಧಾ ಮಹಾನಗರದ ಜನತೆಗೆ ಅಷ್ಟೇ ಅಲ್ಲ ನಾಡಿನ ಜನತೆಗೆ ಒಂದು ಥರಾ ರೋಮಾಂಚನ. ಚೆನ್ನಮ್ಮ ಸರ್ಕಲ್ ಎಂದರೆ ಹುಬ್ಬಳ್ಳಿಯ ಹೃದಯ ಭಾಗ ಎಂದೂ ಕೂಡ ಕರೆಯುವುದುಂಟು. ಆದರೆ, ಚೆನ್ನಮ್ಮ ಪ್ರತಿಮೆಯ ಮುಖಕ್ಕೆ ಸಂಪೂರ್ಣವಾಗಿ ಜೇನು ನೋಣಗಳು ಮುತ್ತಿದ್ದರಿಂದ ಸಾರ್ವಜನಿಕರು ಆತಂಕಕ್ಕೀಡಾಗಿದ್ದಾರೆ.