ಕರ್ನಾಟಕ

karnataka

ETV Bharat / videos

ದೀಪಾವಳಿಯಂದು ಹೊಂಡೆಕಾಯಿ ಹೊಡೆದಾಟ: ವಿಭಿನ್ನ ಆಚರಣೆ ಎಂಜಾಯ್​ ಮಾಡಿದ ಅಂಕೋಲಾ ಮಂದಿ - ಕಹಿ ಹಿಂಡ್ಲೆಕಾಯಿ

By

Published : Nov 6, 2021, 2:31 PM IST

ಕಾರವಾರ: ದೀಪಾವಳಿ ಹಬ್ಬದ ಪ್ರಯಕ್ತ ದೇಶದ ನಾನಾ ಕಡೆ ಸಾಂಪ್ರದಾಯಿಕ ಕ್ರೀಡೆ, ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ. ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದಲ್ಲಿ ಕೋಮಾರಪಂಥ ಸಮಾಜದವರು ಪಾರಂಪರಿಕವಾಗಿ ಆಚರಿಸಲಾಗುವ ಹೊಂಡೆಹಬ್ಬ (ಕಹಿ ಹಿಂಡ್ಲೆಕಾಯಿ) ರೋಮಾಂಚನಕಾರಿಯಾಗಿತ್ತು. ಈ ಕುರಿತಾದ ಮಾಹಿತಿ ಇಲ್ಲಿದೆ ನೋಡಿ..

ABOUT THE AUTHOR

...view details