ಬಡವರಿಗಾಗಿ ನಿರ್ಮಿಸಿದ್ದ ನಿವೇಶನ ರಾಜಕಾರಣಿಗಳ ಪಾಲಾದ ಆರೋಪ - Houses built for the poor are the share of politicians
ಅದು ಸೂರು ಇಲ್ಲದ ಬಡವರಿಗೆ ಮನೆ ನಿರ್ಮಿಸಿಕೊಡುವ ಉದ್ದೇಶದಿಂದ ರೂಪಿಸಿದ್ದ ಲೇಔಟ್. ಅರ್ಹ ಫಲಾನುಭವಿಗಳಿಗೆ ಸಿಕ್ಕಿದ್ದು ಕಡಿಮೆ. ಉಳಿದದ್ದು ರಾಜಕಾರಣಿಗಳು ಸೇರಿದಂತೆ ದೊಡ್ಡವರ ಪಾಲಾಗಿರೋ ಆರೋಪ ಕೇಳಿಬಂದಿದೆ. ಅದು ಎಲ್ಲಿ ಅನ್ನೋದನ್ನ ತೋರಿಸ್ತೀವಿ ನೋಡಿ...