ದಲಿತರ ಬೆಂಕಿ, ಶೆಟ್ಟರ್ ನಿಶಾನಿ, ದೇಸಾಯಿ ಹಲಗೆ, ಬ್ರಾಹ್ಮಣರ ಪೂಜೆ.. ಜಾತಿ ಮೀರಿದ ಭಾವೈಕ್ಯತೆಯ ಹೋಳಿ ಆಚರಣೆ! - ಆದಿಲ್ ಶಾ ಕಾಲದಿಂದಲೂ ಹೋಳಿ ಹಬ್ಬ
ಹೋಳಿ ಹಬ್ಬದ ಆಚರಣೆಯಲ್ಲಿ ದೇಶದಲ್ಲಿ ಕೋಲ್ಕತ್ತಾ ಮೊದಲ ಸ್ಥಾನ ಪಡೆದಿದ್ರೇ, ಬಾಗಲಕೋಟೆ 2ನೇ ಸ್ಥಾನ ಪಡೆದಿದೆ. ಭಾವೈಕ್ಯತೆ ಸಂಕೇತವಾಗಿ ಆಚರಿಸುವ ಹೋಳಿ ಹಬ್ಬವು ಐತಿಹಾಸಿಕ ಹಿನ್ನೆಲೆ ಹೊಂದಿದೆ.