ಕರ್ನಾಟಕ

karnataka

ETV Bharat / videos

ಬಣ್ಣದೋಕುಳಿಯಲ್ಲಿ ಮಿಂದೆದ್ದ ಮಹಿಳೆಯರು: ಸಂಭ್ರಮದ ಬಣ್ಣದಾಟ - ಧಾರವಾಡ ಹೋಳಿ ಆಚರಣೆ

By

Published : Mar 29, 2021, 3:49 PM IST

ಧಾರವಾಡ: ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಧಾರವಾಡದ ಹೊಸ ಎಪಿಎಂಸಿ ಹಾಗೂ ಮಟ್ಟಿ ಪ್ಲಾಟ್​ನಲ್ಲಿ ಹೆಂಗಳೆಯರು ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದ್ದಾರೆ. ಬೆಳಗ್ಗೆ ಕಾಮದಹನ ಮಾಡಿ ಧಾರವಾಡ ಜನರು ಬಣ್ಣದೋಕುಳಿಯಲ್ಲಿ ಮಿಂದೆದ್ದರು. ಕೊರೊನಾ ಮಧ್ಯೆಯೂ ಹಬ್ಬದ ಸಂಭ್ರಮ ಮನೆ ಮಾಡಿತ್ತು. ನಗರದ ಹಲವು ಕಡೆಗಳಲ್ಲಿ ಮಹಿಳೆಯರು ಬಣ್ಣ ಎರಚಿ ಸಂಭ್ರಮಿಸಿ, ಹಾಡಿಗೆ ಹೆಜ್ಜೆ ಹಾಕುವ ದೃಶ್ಯಗಳು ಸಾಮಾನ್ಯವಾಗಿ ಕಂಡು ಬಂದವು.

ABOUT THE AUTHOR

...view details