ಎಸ್ಸಿ,ಎಸ್ಟಿ ಅಭಿವೃದ್ಧಿ ಹಣ ಪ್ರವಾಹ ಸಂತ್ರಸ್ತರಿಗೆ ಬಳಕೆ: ಹೆಚ್.ಕೆ.ಕುಮಾರಸ್ವಾಮಿ ಕಿಡಿ - ಜೆಡಿಎಸ್ ಸುದ್ದಿ
ಹಾಸನ: ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗಾಗಿ ಮೈತ್ರಿ ಸರ್ಕಾರ ಮೀಸಲಿಟ್ಟಿದ್ದ 30448 ಕೋಟಿ ರೂ. ನ್ನು ಬಿಜೆಪಿ ಸರ್ಕಾರ ಹೆಚ್ಚಿಸಿಲ್ಲ. ಈ ಹಣದಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಹಣವನ್ನು ಪ್ರವಾಹ ಸಂತ್ರಸ್ತರಿಗೆ ಬಳಸಲು ನಿರ್ಧರಿಸಲಾಗಿದೆ. ಇದು ಕಾನೂನು ರೀತಿ ತಪ್ಪು. ಯಾವುದೇ ಕಾರಣಕ್ಕೂ ಹಣವನ್ನು ಡೈವೋರ್ಟ್ ಮಾಡಬಾರದು ಉದ್ದೇಶಿತ ಯೋಜನೆಗೆ ಬಳಸಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಒತ್ತಾಯ ಮಾಡಿದ್ದಾರೆ.