ಕರ್ನಾಟಕ

karnataka

ETV Bharat / videos

ನಂಬಿದವರ ಕೈಬಿಡಲ್ಲ 'ಹರಿಹರೇಶ್ವರ'.. ಸು'ಗಂಧ' ಹಚ್ಚಿದ್ರೆ ಸಿಗುತ್ತಂತೆ ಸಂತಾನ ಫಲ! - 'Harihareshwara'

By

Published : Feb 28, 2021, 8:41 PM IST

ದಾವಣಗೆರೆ: ಹೊಯ್ಸಳರ‌ ಕಾಲದಲ್ಲಿ ನಿರ್ಮಾಣವಾದ ಆ ದೇವಾಲಯ ರಾಜ್ಯ, ರಾಷ್ಟ್ರ ಮಟ್ಟದಲ್ಲಿಯೂ ತನ್ನದೇ ವೈಶಿಷ್ಟ್ಯತೆಯಿಂದ ಖ್ಯಾತಿ ಪಡೆದಿದೆ. ದಕ್ಷಿಣದ ಕಾಶಿ ಎಂದೇ ಹೆಸರುವಾಸಿಯಾಗಿರುವ ಈ ಪುಣ್ಯ ಸ್ಥಳ ಕಾಶಿಗಿಂತ ಪವಿತ್ರವಾಗಿದೆ. ಇಲ್ಲಿಗೆ ಭೇಟಿ ನೀಡುವ ಭಕ್ತರ ಕೈಬಿಡದೆ ಈ ಹರಿಹರೇಶ್ವರ ಕಾಯುತ್ತಿದ್ದಾನೆ ಎಂಬ ನಂಬಿಕೆ ಇಲ್ಲಿನ ಜನರಿಗೆ ಇಂದಿಗೂ ಅಚಲವಾಗಿದೆ. ಅರೇ ಇದ್ಯಾವುದಿದು ವಿಶೇಷ ದೇವಾಲಯ ಅಂತೀರಾ? ಇಲ್ಲಿದೆ ನೋಡಿ ವಿಶೇಷ ಮಾಹಿತಿ...

ABOUT THE AUTHOR

...view details