ಅಭಿವೃದ್ಧಿ ಇಲ್ಲದೆ ಸೊರಗುತ್ತಿದೆ ದೇವನಹಳ್ಳಿಯ ಐತಿಹಾಸಿಕ ಟಿಪ್ಪು ಕೋಟೆ; ವಿಡಿಯೋ - ಟಿಪ್ಪು ಸುಲ್ತಾನ್
ಇಂದು ದೇವನಹಳ್ಳಿ ಎಂದ ತಕ್ಷಣ ನೆನಪಾಗೋದು ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ಆದರೆ ಏರ್ಪೋರ್ಟ್ಗೂ ಮೊದಲು ದೇವನಹಳ್ಳಿ ಎಂದರೆ ಟಿಪ್ಪು ಸುಲ್ತಾನ್ ನೆನಪಾಗ್ತಿದ್ದರು. ಟಿಪ್ಪು ಹುಟ್ಟಿದ ಸ್ಥಳದಲ್ಲಿರುವ ಐತಿಹಾಸಿಕ ಕೋಟೆ ಪ್ರವಾಸಿಗರನ್ನು ಸೆಳೆಯುತ್ತಿತ್ತು. ಆದರೆ ಈಗ ಟಿಪ್ಪು ಕೋಟೆ ಅವನತಿಯತ್ತ ಸಾಗುತ್ತಿದೆ. ಅಭಿವೃದ್ಧಿ ಕಾಣದೇ ಪ್ರವಾಸಿಗರಿಂದ ದೂರವಾಗುತ್ತಿದೆ. ಇದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.