ಐತಿಹಾಸಿಕ ಪುರಾಣ ಪ್ರಸಿದ್ಧಿ ಪಡೆದ ಕಾಫಿ ನಾಡಿನ ಸೀತಾವನ! - Historical mythology place seetha vana in chikkamagalore
ರಾಮಾಯಣ ಕಾಲದಲ್ಲಿ ಸೀತಾಮಾತೆ ಸ್ನಾನ ಮಾಡಿದ ಜಾಗ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ ಎಂಬ ಪ್ರತೀತಿ ಇದೆ. ಅಂದಿನಿಂದ ಇಂದಿನವರೆಗೂ ಆ ಜಾಗದಲ್ಲಿ ನೀರು ಹರಿಯುತ್ತಲೇ ಇದೆ. ವಿಶೇಷ ಅಂದ್ರೆ ಅಲ್ಲಿ ಮಳೆಗಾಲದಲ್ಲಿ ನೀರು ಕಡಿಮೆಯಾಗಿ ಬೇಸಿಗೆಯಲ್ಲಿ ಹೆಚ್ಚಾಗುತ್ತದೆ. ಈ ನೀರು ಎಲ್ಲಿಂದ ಬರುತ್ತೆ ಹೇಗೆ ಬರುತ್ತೆ ಅನ್ನೋದು ಮಾತ್ರ ಇಂದಿಗೂ ನಿಗೂಢ.