ಸಿದ್ಧವಾಯ್ತು ಹಿರೇಕೆರೂರು ಬೈಎಲೆಕ್ಷನ್ ರಣ ಕಣ, ಯಾರಿಗೆ ಒಲಿಯುತ್ತಾಳೆ ವಿಜಯಲಕ್ಷ್ಮೀ!? - Hirekere by-election
ಅನರ್ಹ ಶಾಸಕರ ಕುರಿತಂತೆ ಸುಪ್ರೀಂ ನೀಡಿರುವ ತೀರ್ಪು ಹಿರೇಕೆರೂರು ಅನರ್ಹ ಶಾಸಕ ಬಿ.ಸಿ.ಪಾಟೀಲ್ ಹಾದಿಯನ್ನ ಮತ್ತಷ್ಟು ಸುಗಮಗೊಳಿಸಿದೆ. ಅನರ್ಹ ಶಾಸಕರು ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ನೀಡಿರುವ ಸುಪ್ರೀಂ ತೀರ್ಪು ಪಾಟೀಲ್ ಅಭಿಮಾನಿಗಳಲ್ಲಿ ಸಂತಸ ತಂದಿದೆ. ಇನ್ನು ಬಿಜೆಪಿಯಿಂದ ಟಿಕೆಟ್ ಅಕಾಂಕ್ಷೆಯಾಗಿದ್ದ ಯು.ಬಿ.ಬಣಕಾರ್ ಪಾಟೀಲ್ ಪರ ಬ್ಯಾಟಿಂಗ್ ಶುರು ಮಾಡಿದ್ದಾರೆ.