ಭೂಮಿ ಮೇಲಿನ ಸ್ವರ್ಗದಂತಿದೆ ಹಿಮವದ್ ಗೋಪಾಲಸ್ವಾಮಿ ಬೆಟ್ಟ! - ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟ
ಎಲ್ಲಿ ನೋಡಿದರಲ್ಲಿ ದಟ್ಟವಾಗಿ ಆವರಿಸಿರುವ ಮಂಜು. ಮಧ್ಯಾಹ್ನವಾದರೂ ಭೂಮಿಗೆ ಕಿರಣಗಳ ಚೆಲ್ಲದ ನೇಸರ. ಇದರ ನಡುವೆ ಮೈ ಕೊರೆಯುವ ಚುಮು ಚುಮು ಚಳಿ.ಈ ದೃಶ್ಯಗಳು ಕಾಣೋದು ಹಿಮವದ್ ಗೋಪಾಲಸ್ವಾಮಿಯ ಬೆಟ್ಟದಲ್ಲಿ.
TAGGED:
himavad gopalaswami betta