ಕರ್ನಾಟಕ

karnataka

ETV Bharat / videos

ಚಿನ್ನದ ಬೆಲೆಗೆ ಒಣ ಮೆನಸಿನಕಾಯಿ ಮಾರಾಟ: ರೈತನಿಗೆ ಬಂಪರ್​!! - ಒಣ ಮೆಣಸು ಬೆಲೆ ಹೆಚ್ಚು

By

Published : Jan 10, 2020, 8:30 AM IST

ತಾ ಮುಂದು, ನಾ ಮುಂದು ಎಂದು ತರಾಕಾರಿಗಳು, ಆಹಾರ ಸಾಮಗ್ರಿಗಳು ತಮ್ಮ ಬೆಲೆಯನ್ನ ಏರಿಸಿಕೊಂಡು...ಗ್ರಾಹಕರನ್ನ ಮುಗಿನ ಮೇಲೆ ಕೈ ಇಡುವಂತೆ ಮಾಡುತ್ತಿವೆ....ಅದರಲ್ಲಿ ಈಗ ಒಣ ಮೆನಸಿನಕಾಯಿ ತನ್ನ ಸ್ಥಾನವನ್ನ ದಕ್ಕಿಸಿಕೊಂಡಿದೆ. ಹಾವೇರಿ ಜಿಲ್ಲೆ ಬ್ಯಾಡಗಿ ಮಾರುಕಟ್ಟೆಯಲ್ಲಿ ಕ್ವಿಂಟಲ್​ಗೆ 33,259 ರೂಪಾಯಿಯಂತೆ ಮಾರಾಟವಾದ ಒಣ ಮೆನಸಿನಕಾಯಿ , ಗದಗ ಜಿಲ್ಲೆ ರೋಣ ತಾಲೂಕಿನ ಸವಡಿ ಗ್ರಾಮದ ರೈತ ಸಂಗರೆಡ್ಡೆಪ್ಪ ಬೂಸರೆಡ್ಡಿಗೆ ಬಾರಿ ಲಾಭ ತಂದುಕೊಟ್ಟಿದೆ. ಸಾಮಾನ್ಯವಾಗಿ ಹನ್ನೆರಡರಿಂದ ಹದಿನೆಂಟು ಸಾವಿರವರೆಗೆ ಮಾರಾಟವಾಗ್ತಿದ್ದ ಒಣ ಮೆನಸಿನಕಾಯಿ, ಸದ್ಯ ಚಿನ್ನದ ಬೆಲೆಯ ಸನಿಹಕ್ಕೆ ಬಂದಿರೋದು ಮಾತ್ರ ಅಚ್ಚರಿಯ ಸಂಗತಿಯಾಗಿದೆ.

ABOUT THE AUTHOR

...view details