ಕರ್ನಾಟಕ

karnataka

ETV Bharat / videos

ಡಿಕೆಶಿ ಬೆಂಗಳೂರಿಗೆ ಆಗಮನ ಹಿನ್ನೆಲೆ: ಏರ್​​ಪೋರ್ಟ್​​ನಲ್ಲಿ ಖಾಕಿ ಕಣ್ಗಾವಲು, 3 ಗೇಟ್​​ಗಳಲ್ಲಿ ತಪಾಸಣೆ - dks arrives to bengaluru news

By

Published : Oct 26, 2019, 1:32 PM IST

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದು, ಕೈ ಕಾರ್ಯಕರ್ತರು ಹಾಗೂ ಬೆಂಬಲಿಗರು ಏರ್​ಪೋರ್ಟ್​ ಒಳಗೆ ಪ್ರವೇಶಿಸುತ್ತಾರೆ ಅನ್ನೋ ಕಾರಣಕ್ಕೆ ಒಳಗೆ ಪ್ರವೇಶ ಇರುವ ದೇವನಹಳ್ಳಿ, ಯಲಹಂಕ ಹಾಗೂ ಬೇಗೂರು ಕಡೆಯ ದಾರಿಗಳಲ್ಲಿ ಪೊಲೀಸರು ವಾಹನಗಳನ್ನು ಚೆಕ್ ಮಾಡಿ‌ ಬಿಡುತ್ತಿದ್ದಾರೆ. ಕಾರ್ಯಕರ್ತರಿಗೆ ಏರ್​ಪೋರ್ಟ್​ ಒಳಗಡೆ ನಿರ್ಬಂಧ ಹೇರಿರುವುದರಿಂದ 3 ಗೇಟ್​​ಗಳಲ್ಲಿ ತಪಾಸಣೆ ನಡೆಸುತ್ತಿರುವ ಪೋಲಿಸರು, ಪ್ರಯಾಣಿಕರನ್ನು ಮಾತ್ರ ಒಳಗಡೆ ಬಿಡುತ್ತಿದ್ದಾರೆ.

ABOUT THE AUTHOR

...view details