ಅತ್ಯಾಚಾರಿಗಳ ಎನ್ಕೌಂಟರ್ ಪ್ರಕರಣ: ಹೈಕೋರ್ಟ್ ವಕೀಲರು ಏನಂತಾರೆ? - ಹೈದಾರಾಬಾದ್ ಕಮಿಷನರ್ ವಿಶ್ವನಾಥ ಸಜ್ಜನರ್ ಎನ್ ಕೌಂಟರ್
ಹೈದಾರಾಬಾದ್ ಪಶು ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳು ಇಂದು ಎನ್ಕೌಂಟರ್ ಆಗಿದ್ದಾರೆ. ಸೈಬರಾಬಾದ್ ಪೊಲೀಸ್ ಕಮಿಷನರ್ ವಿಶ್ವನಾಥ ಸಜ್ಜನರ್ ಎನ್ ಕೌಂಟರ್ ಮಾಡಿದ್ದಾರೆ. ಹೀಗಾಗಿ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗ್ತಿದೆ. ಆದ್ರೆ ಮ್ಯಾಜಿಸ್ಟ್ರೇಟ್ ತನಿಖೆ ಪ್ರಕಾರ ಪೊಲೀಸರು ಎಲ್ಲೋ ಒಂದು ಕಡೆ ಯಡವಿದ್ದಾರೆ ಅನ್ನೊ ಮಾತುಗಳು ಕೇಳಿ ಬಂದಿವೆ. ಹೈಕೋರ್ಟ್ ವಕೀಲ ಸುನೀಲ್ ಕುಮಾರ್ ಅವರು ಈಟಿವಿ ಭಾರತ ಜೊತೆ ಕೆಲ ಕಾನೂನು ನಿಯಮಗಳ ಕುರಿತು ಮಾತನಾಡಿದ್ದಾರೆ.