ಕರ್ನಾಟಕ

karnataka

ETV Bharat / videos

ದಸರಾ ಅಂಗವಾಗಿ ಸಾಂಸ್ಕೃತಿಕ ನಗರಿಯಲ್ಲಿ ಹೆರಿಟೇಜ್​​​ ಕಾರುಗಳ ಅಬ್ಬರ - ದಸರಾಗೆ ಮೆರಗು

By

Published : Sep 29, 2019, 8:25 PM IST

ಇಂದು ಮೈಸೂರಿನ ಪಾರಂಪರಿಕ ಕಟ್ಟಡ ಲಲಿತ್ ಮಹಲ್‌ ಮುಂಭಾಗದಲ್ಲಿ ಹೆರಿಟೇಜ್ ಕಾರುಗಳು ಹೆರಿಟೇಜ್ ಕಟ್ಟಡಗಳನ್ನು ಸುತ್ತು ಹಾಕುವ ಮೂಲಕ ದಸರಾಗೆ ಮೆರಗು ತಂದವು.‌ ಶ್ರೀಲಂಕಾ, ಮುಂಬೈ, ಬೆಂಗಳೂರು, ಗೋವಾ, ಊಟಿ, ನಾಗ್ಪುರ, ಚೆನ್ನೈ, ಅಹಮದಾಬಾದ್, ಪುಣೆ ಹಾಗೂ ಮೈಸೂರಿನ ಸುಮಾರು 50 ಹೆರಿಟೇಜ್​​ ಕಾರುಗಳು ಪಾರಂಪರಿಕ ಕಟ್ಟಡಗಳ ರಸ್ತೆಯಲ್ಲಿ ಸಂಚರಿಸಿದವು. ಈ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಚಾಲನೆ ನೀಡಿದರು.

ABOUT THE AUTHOR

...view details