ಕನ್ನಡದಲ್ಲೇ ರಘುಪತಿ ರಾಘವ ರಾಜಾರಾಂ ಹಾಡು... ಮತ್ತೆ ಮತ್ತೆ ಕೇಳಬೇಕೆನಿಸುತ್ತೆ - ಹರಪನಹಳ್ಳಿಯ ಸಂಗೀತ ಶಿಕ್ಷಕ
ದಾವಣಗೆರೆ: ಇಂದು ಮಹಾತ್ಮ ಗಾಂಧೀಜಿ 150ನೇ ಜಯಂತಿ. ದೇಶದೆಲ್ಲೆಡೆ ಅದ್ಧೂರಿಯಾಗಿ ಗಾಂಧೀಜಿ ಅವರ ಜಯಂತಿಯನ್ನು ಆಚರಿಸಲಾಗುತ್ತಿದೆ. ಆದ್ರೆ, ಹರಪನಹಳ್ಳಿಯ ಸಂಗೀತ ಶಿಕ್ಷಕ ಬಸವರಾಜ್ ಭಂಡಾರಿ ಅವರು ಬಾಪೂಜಿ ಅವರ ನೆಚ್ಚಿನ ಹಾಡನ್ನು ಕನ್ನಡಕ್ಕೆ ಅನುವಾದಿ ರಾಷ್ಟ್ರಪಿತನಿಗೆ ಗೌರವ ಸಲ್ಲಿಸಿದ್ದಾರೆ. ಹಾಗಿದ್ರೆ ರಘುಪತಿ ರಾಘವ ಹಾಡನ್ನು ಕೇಳೋಣ ಬನ್ನಿ...