ಮೋಹಕ ಚೆಲುವು, ಘಮಘಮ ಸುವಾಸನೆ, ರೈತರ ಗದ್ದೆಗಳಲ್ಲಿ ಅರಳಿ ನಿಂತ 'ಹೆಮ್ಮಾಡಿ ಸೇವಂತಿ'! - ಹೆಮ್ಮಾಡಿ ಸೇವಂತಿ ಲೆಟೆಸ್ಟ್ ನ್ಯೂಸ್
ಎಲ್ಲಿ ನೋಡಿದರೂ ಹಳದಿ ಬಣ್ಣ. ಸುಂದರ ಭೂ ಲೋಕವನ್ನು ತನ್ನ ಹಳದಿ ಬಣ್ಣದಲ್ಲಿ ಸಿಂಗಾರ ಮಾಡಿ ಪ್ರಕೃತಿಯನ್ನು ನಾಚುವಂತೆ ಕಣ್ಮನ ಸೆಳೆಯುತ್ತಿರುವ ಅಂದದ ಹೂಗಳು... ಅರೇ ಈ ಹೂ ಯಾವುದು. ಏನಿದು ಕಥೆ ಅಂತೀರಾ ಒಮ್ಮೆ ಈ ಸ್ಟೋರಿ ನೋಡಿ.