ಹೇಮೆಯ ಒಡಲು ಸೇರುತ್ತಿದೆ ವಿಷ... ನದಿಪಾತ್ರದ ಜನರೇ ಹುಷಾರ್! - ಕಲುಷಿತಗೊಂಡ ಹೇಮಾವತಿ ಸುದ್ದಿ
ನಾವು ತೋರಿಸೋ ದೃಶ್ಯವನ್ನ ನೋಡಿದ್ರೆ ಜೀವಮಾನದಲ್ಲಿಯೇ ನೀವು ಹೊಳೆ ನೀರನ್ನ ಕುಡಿಯಲ್ಲ. ಸ್ನಾನ ಅಂತ ನೀರಿಗಿಳಿದ್ರೆ ನಿಮ್ಮ ದೇಹ ರೋಗಕ್ಕೆ ತುತ್ತಾದ್ರು ಆಶ್ಚರ್ಯಪಡಬೇಕಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈಗ ಕುಡಿವ ನೀರಿಗೂ ಕಂಟಕ ಎದುರಾಗಿದೆ. ಹಾಗಿದ್ರೆ ಏನಿದು.? ಅಂತಹ ಸಮಸ್ಯೆ ಆಗಿರೋದಾದ್ರು ಎಲ್ಲಿ ಅಂತೀರಾ? ಈ ಸ್ಟೋರಿ ನೋಡಿ.