ಕಲ್ಲು ಮನಸ್ಸನ್ನು ಕರಗಿಸುವ ನಾಯಿಯ ಪ್ರೀತಿ.... ಶ್ವಾನ ಸಾಹಸಕ್ಕೆ ಸ್ಥಳೀಯರ ಕಣ್ಣಾಲೆಗಳು ನೀರು! - dog news
ನಾಯಿಯೊಂದು ತನ್ನ ಮರಿಗಳನ್ನು ಸಾವಿನ ದವಡೆಯಿಂದ ಪಾರು ಮಾಡಲು ಪಟ್ಟಿರುವ ಹರಸಾಹಸವನ್ನು ನೀವು ಒಮ್ಮೆ ನೋಡಿ. ಎಂಥ ಕಲ್ಲು ಹೃದಯಗಳು ಕರಗುವಂತಹ ದೃಶ್ಯಗಳು ಮೊಬೈಲ್ನಲ್ಲಿ ಸೆರೆಯಾಗಿವೆ. ಅಷ್ಟಕ್ಕೂ ಇದು ನಡೆದದ್ದು, ಕೋಲಾರದ ಗೌರಿಪೇಟೆಯ ಕ್ರಾಸ್ವೊಂದರಲ್ಲಿ.