ಬಡ ಮಕ್ಕಳ ಹಿತ ಕಾಯೋದರಲ್ಲಿಯೇ ಸಂತಸ ಕಾಣೋ ಮಹಾತಾಯಿ.. - ಬಡ ಮಕ್ಕಳ ಶ್ರೇಯೋಭಿವೃದ್ಧಿಯಲ್ಲಿ ಸಂತಸ ಕಾಣುವ ಲೂಸಿ ಸಾಲ್ಡಾನಾ
ಶಾಲಾ ಶಿಕ್ಷಕರು ನಿವೃತ್ತಿ ನಂತರ ಬರುವ ಹಣವನ್ನ ತಮ್ಮ ವೈಯಕ್ತಿಕ ಕೆಲಸಗಳಿಗೆ ಬಳಸಿಕೊಳ್ಳುವುದೇ ಹೆಚ್ಚು. ಆದರೆ, ಇಲ್ಲೊಬ್ಬ ಶಿಕ್ಷಕಿ ತಮಗೆ ಬಂದಿರುವ ಹಣವನ್ನ ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಮೀಸಲಿಟ್ಟು, ಅವರ ಉಜ್ವಲ ಭವಿಷ್ಯಕ್ಕೆ ಕಾರಣರಾಗಿದ್ದಾರೆ.
TAGGED:
Helping a retired teacher