ಕರ್ನಾಟಕ

karnataka

ETV Bharat / videos

ಸಿಂಪಲ್​ ಆಗಿ ಹಬ್ಬ ಆಚರಿಸಿ.. ಅತಿವೃಷ್ಟಿಗೊಳಗಾದ ಜನರಿಗೆ ಸಹಾಯ ಮಾಡಿ: ಡಿಸಿಎಂ ಅಶ್ವತ್ಥ್​ ನಾರಾಯಣ್ - ashwathnarayannews

By

Published : Sep 2, 2019, 11:48 AM IST

Updated : Sep 2, 2019, 4:51 PM IST

ಗೌರಿ - ಗಣೇಶ ಹಬ್ಬದ ಪ್ರಯುಕ್ತ ಬೆಂಗಳೂರಿನ ಮಲ್ಲೇಶ್ವರಂನ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಡಿಸಿಎಂ ಡಾ. ಅಶ್ವತ್ಥ್​ ನಾರಾಯಣ್​ ಅವರು, ನಾಡಿನ ಜನತೆಯ ಹೆಸರಲ್ಲಿ ಅರ್ಚನೆ ಸಲ್ಲಿಸಿ, ಎಲ್ಲರಿಗೂ ಹಬ್ಬದ ಶುಭಾಶಯ ಕೋರಿದ್ರು. ರಾಜ್ಯದಲ್ಲಿ ಅತಿವೃಷ್ಟಿ- ಅನಾವೃಷ್ಟಿಯಿಂದಾಗಿ ಜನರು ಕಷ್ಟದಲ್ಲಿ ಇದ್ದಾರೆ ಅವರಿಗೆ ಸಹಾಯ ಮಾಡಿ ಅಂತ ಡಿಸಿಎಂ‌ ಅಶ್ವಥ್ ನಾರಾಯಣ್ ಕರೆ ನೀಡಿದರು.ಇದೇ ವೇಳೆ ನಮ್ಮ ಈಟಿವಿ ಪ್ರತಿನಿಧಿ ಅವರೊಂದಿಗೆ ನಡೆಸಿದ ಚಿಟ್​ಚಾಟ್​ ಇಲ್ಲಿದೆ.
Last Updated : Sep 2, 2019, 4:51 PM IST

ABOUT THE AUTHOR

...view details