ಮಗಳ ನಾಮಕರಣದಂದೇ ಹೆಲ್ಮೆಟ್ ವಿತರಿಸಿ ಮಾದರಿಯಾದ ಪೊಲೀಸ್ ಪೇದೆ - ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ವಿತರಣೆ
ಕೊಪ್ಪಳ ಜಿಲ್ಲೆ ಕನಕಗಿರಿ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಗಂಗಾಧರ ಎಂಬುವವರು ತಮ್ಮ ಮಗಳ ನಾಮಕರಣವನ್ನು ವಿಶೇಷವಾಗಿ ಆಚರಿಸುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ನಾಮಕರಣದ ಹಿನ್ನೆಲೆಯಲ್ಲಿ 15 ಮಂದಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ವಿತರಿಸಿದ್ದಾರೆ. ಹೆಲ್ಮೆಟ್ ರಹಿತ ಸಂಚಾರದಿಂದ ತನ್ನ ಸ್ನೇಹಿತನೊಬ್ಬರು ರಸ್ತೆ ಅಪಘಾತದಿಂದ ಇತ್ತೀಚಿಗೆ ಕಳೆದುಕೊಂಡಿದ್ದರು. ಇಂತಹ ಅವಘಡಗಳು ಸಂಭವಿಸಬಾರದು ಎಂಬ ಉದ್ದೇಶದಿಂದ ಕೈಲಾದಷ್ಟು ಸಹಾಯ ಮಾಡಿದ್ದಾರೆ.
Last Updated : Sep 10, 2019, 11:48 AM IST