ಸರ್ಕಾರದಿಂದ ಸೌಲಭ್ಯ ಪಡೆದು ಮಿಶ್ರ ಬೇಸಾಯ... ಕೃಷಿಯಲ್ಲಿ ಮೋಡಿ ಮಾಡಿದ ರೈತ! - ಹೆಬ್ಬಾರನಹಳ್ಳಿಯಲ್ಲಿ ಮಾದರಿ ರೈತ
ಎಲ್ಲಾ ಸೌಲಭ್ಯಗಳಿದ್ರೂ ಕೆಲವರು ಕೃಷಿ ಮಾಡೋಕೆ ಹಿಂದೆ ಮುಂದೆ ನೋಡ್ತಾರೆ. ಮತ್ತೆ ಕೆಲವರು ಕೃಷಿ ಮಾಡಿ ಕೈ ಸುಟ್ಟುಕೊಳ್ಳೋದು ಬೇಡವೇ ಬೇಡ ಅಂತಾ ಪಟ್ಟಣಗಳತ್ತ ಮುಖ ಮಾಡ್ತಾರೆ. ಆದ್ರೆ ಇಲ್ಲೊಬ್ಬ ರೈತ ತನ್ನಲ್ಲಿರುವ ಸ್ವಲ್ಪ ಪ್ರಮಾಣದ ಭೂಮಿಯಲ್ಲಿ ಮಿಶ್ರ ಬೇಸಾಯ ಮಾಡಿದ್ದು ಇಡೀ ಜಿಲ್ಲೆಗೆ ಮಾದರಿಯಾಗಿದ್ದಾರೆ.