ಕರ್ನಾಟಕ

karnataka

ETV Bharat / videos

ಇಲ್ಲಿ ಕುಡಿಯುವ ನೀರಿಗಾಗಿ ಜನರ ಹಾಹಾಕಾರ... ಕಣ್ಮುಚ್ಚಿ ಕುಳಿತರಾ ಅಧಿಕಾರಿಗಳು?

By

Published : Oct 18, 2019, 9:09 PM IST

ರಾಜ್ಯಾದ್ಯಂತ ಧಾರಾಕಾರ ಮಳೆಯಾಗಿದ್ದು, ಎತ್ತ ನೋಡಿದರೂ ನೀರು ತುಂಬಿ ತುಳುಕುತ್ತಿದೆ. ಆದ್ರೆ, ಕಲ್ಲಳ್ಳಿ ರಾಜಾಪುರ ಹಾಗೂ ರಾಯರಕೇರೆ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಅಲ್ಲಿನ ಜನರ ಗೋಳಿನ ಕಥೆ ಹೀಗಿದೆ ನೋಡಿ...

ABOUT THE AUTHOR

...view details