ಕರ್ನಾಟಕ

karnataka

ETV Bharat / videos

ಉಕ್ಕಿ ಹರಿದ ತುಂಗಭದ್ರೆ: ಗದಗ ಜಿಲ್ಲೆಯ ಹಲವಾರು ಗ್ರಾಮಗಳು ಜಲಾವೃತ - Tungabhadra river

By

Published : Aug 12, 2019, 7:20 PM IST

Updated : Aug 12, 2019, 10:01 PM IST

ಗದಗ: ಭಾರಿ ಮಳೆಯಿಂದಾಗಿ ಪ್ರವಾಹಕ್ಕೆ ಸಿಲುಕಿಕೊಂಡಿದ ಜಿಲ್ಲೆಯ ಜನರಿಗೆ ಮತ್ತೊಂದು ಆಘಾತ ಬಂದೊದಗಿದೆ, ಶಿವಮೊಗ್ಗ ಜಿಲ್ಲೆಯಾದ್ಯಂತ ಭಾರಿ ಮಳೆಯಾದ ಪರಿಣಾಮ ತುಂಗಭದ್ರಾ ನದಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದ್ದು ಜಿಲ್ಲೆಯ ಮುಂಡರಗಿ ತಾಲೂಕಿನ ವಿಠಲಾಪುರ, ಗುಮ್ಮಗೋಳ, ಬಿದರಳ್ಳಿ, ಶಿರಹಟ್ಟಿ ತಾಲೂಕಿನ ಹೊಳೆ‌ಇಟಗಿ, ಸಾಸಲವಾಡ ಸೇರಿದಂತೆ ಹಲವು ಗ್ರಾಮಗಳಿಗೆ ನದಿಯ ಹಿನ್ನೀರು ನುಗ್ಗಿದೆ. ಗ್ರಾಮಗಳ ಹಲವಾರು ಮನೆಗಳು ಜಲಾವೃತಗೊಂಡಿವೆ...
Last Updated : Aug 12, 2019, 10:01 PM IST

ABOUT THE AUTHOR

...view details