ಕಾಫಿ ನಾಡಲ್ಲಿ ವರುಣಾಬ್ಬರ : ಜನ ಹೈರಾಣು - ಕಾಫಿ ನಾಡಲ್ಲಿ ವರುಣಾಬ್ಬರ
ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು ಕೂಡ ಮಳೆಯ ಅಬ್ಬರ ಮುಂದುವರೆದಿದೆ. ಮಧ್ಯಾಹ್ನದ ಬಳಿಕ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಜಿಲ್ಲೆಯ ಎನ್.ಆರ್.ಪುರ, ಬಾಳೆಹೊನ್ನೂರು, ಶೃಂಗೇರಿಯಲ್ಲಿಯೂ ಮುಂದುವರೆದಿದೆ.