ಮಂಗಳೂರಿನಲ್ಲಿ ಸಿಡಿಲಿನ ಅಬ್ಬರದೊಂದಿಗೆ ಭಾರೀ ಮಳೆ - diwali celebration 2020
ಮಂಗಳೂರು: ದೀಪಾವಳಿ ಮುನ್ನಾ ದಿನವಾದ ಇಂದು ಜಿಲ್ಲೆಯ ವಿವಿಧೆಡೆ ಭಾರೀ ಮಳೆ ಸುರಿಯಿತು. ಸಂಜೆಯಿಂದಲೇ ಪ್ರಾರಂಭವಾದ ಮಳೆ ನಗರದಲ್ಲಿ ರಾತ್ರಿ ವೇಳೆಗೆ ವೇಗ ಹೆಚ್ಚಿಸಿಕೊಂಡಿತು. ಬಿರುಸಿನ ಮಳೆಯ ಜೊತೆಗೆ ಸಿಡಿಲಿನ ಅಬ್ಬರ ಜೋರಾಗಿದೆ. ಕೆಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಸಿಡಿಲಿನಿಂದ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.