ಕೊಡಗಿಗೇನು ಬಂತೋ ಕೇಡುಗಾಲ.. ತಿಂಗಳಲ್ಲಿ ಮೂರು ಬಾರಿ ಬೆಳೆನಷ್ಟ! - Kodagu Heavy rainfall
By
Published : Sep 22, 2020, 10:05 PM IST
ಕೊಡಗಿನಲ್ಲಿ ಈ ಬಾರಿ ಮಾತ್ರ ಆಗಸ್ಟ್ 5ರಿಂದ ಸೆಪ್ಟೆಂಬರ್ 20ರವರೆಗೆ ಅಂದ್ರೆ ಒಂದೂವರೆ ತಿಂಗಳ ಅವಧಿಯಲ್ಲಿ ಮೂರು ಬಾರಿ ಧಾರಾಕಾರ ಮಳೆ ಸುರಿದಿದೆ. ಇದು ರೈತರು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ..