ಶಿವಮೊಗ್ಗದಲ್ಲಿ ಗುಡುಗು ಸಹಿತ ಭಾರಿ ಮಳೆ : ಆತಂಕದಲ್ಲಿ ರೈತರು - shimoga heavy rain 2021
ಮಲೆನಾಡಿನ ಹೆಬ್ಬಾಗಿಲಾದ ಜಿಲ್ಲೆಯಲ್ಲಿ ಗಾಳಿ ಸಹಿತ ಉತ್ತಮ ಮಳೆಯಾಗಿದೆ. ಕಳೆದ ಐದಾರು ದಿನಗಳಿಂದ ಪ್ರತಿ ದಿನ ಸಂಜೆ ವೇಳೆಗೆ ಮಳೆಯಾಗುತ್ತಿದ್ದು, ಇಂದು ಭಾರಿ ಗಾಳಿ ಸಮೇತ ಗುಡುಗು, ಸಿಡಿಲಿನೊಂದಿಗೆ ಧಾರಾಕಾರ ಮಳೆಯಾಗಿದೆ. ಪ್ರತಿದಿನ ಸಂಜೆ ವೇಳೆಗೆ ಸುರಿಯುತ್ತಿರುವ ವರುಣನಿಂದಾಗಿ ಮಲೆನಾಡು ಭಾಗದ ರೈತರು ಆತಂತಕ್ಕೆ ಸಿಲುಕಿದ್ದಾರೆ.