ಒಂದೆಡೆ ಮುಂಗಾರು ಆಗಮನದ ಖುಷಿ... ಮತ್ತೊಂದೆಡೆ ಮನೆ ಕಳೆದುಕೊಳ್ಳುವ ಭೀತಿ - undefined
ಮಂಗಳೂರು : ಕರಾವಳಿಯಲ್ಲಿ ಮುಂಗಾರು ಪ್ರವೇಶವಾಗಿ ಎರಡು ದಿನಗಳಲ್ಲೇ ಮಳೆ ತೀವ್ರತೆ ಹೆಚ್ಚಾಗಿದ್ದು, ಉಳ್ಳಾಲದಲ್ಲಿ ಕಡಲ್ಕೊರೆತ ಭಾರಿ ಸಂಕಷ್ಟವನ್ನ ತಂದೊಡ್ಡಿದೆ. ದ.ಕ.ಜಿಲ್ಲೆಯ ವಿವಿಧೆಡೆಗಳಲ್ಲಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ.