ಕರ್ನಾಟಕ

karnataka

ETV Bharat / videos

ಮೆಲ್ಲಗೆ ಹುಯ್ಯೋ ಮಳೆರಾಯ..ಉಡುಪಿಯಲ್ಲಿ ವರುಣನ ಅವಾಂತರ ನೋಡಿ - ಉಡುಪಿ ಮಳೆ ಸುದ್ದಿ

By

Published : Oct 17, 2019, 11:04 AM IST

ಮುಂಗಾರು ಮಳೆಯ ಹೊಡೆತಕ್ಕೆ ಇಡೀ ರಾಜ್ಯದ 22 ಜಿಲ್ಲೆಗಳು ತೀವ್ರ ತೊಂದರೆಗೊಳಗಾಗಿವೆ. ಅದ್ರಲ್ಲೂ ಉತ್ತರ ಕರ್ನಾಟಕ ತತ್ತರಿಸಿದೆ. ಮಳೆಯಿಂದ ಸ್ವಲ್ಪ ಸುಧಾರಿಸಿಕೊಂಡೆವು ಎನ್ನುವಷ್ಟರಲ್ಲಿ ಕರಾವಳಿಗರಿಗೆ ಆತಂಕ ಶುರುವಾಗಿದೆ.

ABOUT THE AUTHOR

...view details